×
Ad

ಒಬಾಮಗೆ ಏನು ಹೇಳುತ್ತಿದ್ದಾರೆ ಮೋದಿ ಎಂದು ಊಹಿಸಬಲ್ಲಿರಾ?

Update: 2016-09-05 20:55 IST

ಪ್ರಧಾನಿ ಮೋದಿಯವರ ಸೆಲ್ಫಿ ಹಾಗೂ ಒಬಾಮ ಗೀಳು ಎಲ್ಲರಿಗೂ ತಿಳಿದಿರುವಂಥದ್ದು. ಆದರೆ ಈ ಚಿತ್ರ ಅಷ್ಟಕ್ಕೆ ಸೀಮಿತವಾಗಿಲ್ಲ. ಜಿ-20 ಶೃಂಗದ ಸೈಡ್‌ಲೈನ್‌ನಲ್ಲಿ ಇಬ್ಬರು ನಾಯಕರ ಚಿತ್ರವನ್ನು ಕೆಟ್ಟದಾಗಿ ಕ್ಲಿಕ್ಕಿಸಿದ್ದು, ಟ್ವಿಟ್ಟರ್‌ಪ್ರಿಯರು ಮಾತ್ರ ಇದನ್ನು ತಪ್ಪಿಸಿಕೊಳ್ಳಲು ಬಿಟ್ಟಿಲ್ಲ. ಈ ವೈರಲ್ ಫೋಟದಲ್ಲಿ ಮೋದಿ ಒಬಾಮಗೆ ಏನು ಹೇಳುತ್ತಿದ್ದಾರೆ ಊಹಿಸಬಲ್ಲಿರಾ?

ಈ ಚಿತ್ರದ ಬಗ್ಗೆ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ಕೆಲ ಜೋಕ್‌ಗಳು ಇಲ್ಲಿವೆ ನೋಡಿದೆ.

1. ಚಲ್ ಬೇಟಾ ಸೆಲ್ಫಿ ಲೇ ರೇ

ಸೈಂಟ್ ರೋಫಿ ಗಾಂಧಿ ಇದಕ್ಕೆ ನೀಡಿರುವ ವಿವರಣೆ ಹೀಗಿದೆ, "ಭಾಯ್ ಏಕ್ ಸೆಲ್ಫಿ ಪ್ಲೀಸ್,.ಇಸ್ ಬಾರ್ ಬೆಸ್ಟ್ ಫ್ರೆಂಡ್ ವಾಲಿ ಕ್ಯಾಪ್ಷನ್ ನಹಿ ಡಾಲೂಂಗ"

2. ಹಮ್ ಆಪ್‌ಕೆ ಹೈನ್ ಫ್ರೆಂಡ್

ಏಕ್ ಬಾರ್ ದೇಖ್ ತೋ ಸಹಿ, ಜಬರ್ದಸ್ತ್ ಪರ್‌ಫಾರ್ಮೆನ್ಸ್ ಹೈ ಸಂದೀಪ್ ಕಿ

3. ಹ್ಯಾಪಿ ಟೀಚರ್ಸ್‌ ಡೇ?

ಮತ್ತೊಬ್ಬರು ಇದನ್ನು ಶಿಕ್ಷಕರ ದಿನಾಚರಣೆಗೆ ಸಮೀಕರಿಸಿದ್ದು, ಶಾಲಾ ದಿನಗಳಲ್ಲಿ ಹೇಗೆ ಶಿಕ್ಷಕರು ಗದರುತ್ತಿದ್ದರೋ ಅದನ್ನು ನೆನಪಿಗೆ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

4. ಡ್ಯಾಡಿ ಮುಜ್‌ಕೊ ಬೋಲಾ ಗಲ್ತಿ ಹೈನ್ ಮೇರಿ

ಮಗನನ್ನು ಅಟ್ಟಿಸಿಕೊಂಡು ಹೋಗುತ್ತಿರುವ ತಂದೆ "ತು ನೇ ದಾರೂ ಪಿಯಾ ಹೈ" ಎಂದು ಗದರುತ್ತಿರುವಂತಿದೆ ಎನ್ನುವುದು ಮತ್ತೊಬ್ಬರ ವ್ಯಾಖ್ಯಾನ.

5. ವೈ ಯೂ ಡೂ ದಿಸ್ ಒಬಾಮಾ?

"ಏಕ್ ಬಾರ್ ಔರ್ ಅಗರ್ ತೂ ನೇ ಪಾಕಿಸ್ತಾನ್ ಕೋ ರೇಷನ್ ಬೇಜಾ ತೊ ತೇರಾ ರೇಷನ್ ಕಾರ್ಡ್ ಬನ್ವಾ ದೂಂಗಾ ಸಂದೀಪ್ ಕುಮಾರಸ್ ಸೆ" ಎನ್ನುವುದು ಇನ್ನೊಬ್ಬರ ಚಟಾಕಿ.

6. ವಾಟ್ಸ್ ಗೋ ಅರೌಂಡ್?

ಏಕ್ ದಿನ್ ತುಜೆ ಬಿ ರಿಯಲನ್ಸ್ ಕೆ ಲಿಯೆ ಕಾಮ್ ಕರ್ನಾ ಪಡೇಗಾ ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News