ಇಂದು ಸುನಾಮಿ ಅಣಕು ಕಾರ್ಯಾಚರಣೆ

Update: 2016-09-07 18:40 GMT

 ಉಡುಪಿ, ಸೆ.7: ಸುನಾಮಿ ಸಂದಭರ್ ಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಣಕು ಕಾರ್ಯಾ ಚರಣೆಯು ಸೆ.8ರಂದು ಕೊಡವೂರು ಗ್ರಾಮದ ಮಲ್ಪೆಪರಿಸರದಲ್ಲಿ ನಡೆಯಲಿದೆ.
ರಾಜ್ಯ ನೈಸರ್ಗಿಕ ವಿಕೋಪ ಪರಿಶೀಲನಾ ಕೇಂದ್ರದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News