ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್

Update: 2016-09-14 18:35 GMT

ಮಂಗಳೂರು, ಸೆ.14: ಪ್ರಸಕ್ತ ಸಾಲಿನ ಶಿಕ್ಷಕರ ವೃಂದದ ಘಟಕದ ಒಳಗಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆಯ ಕೌನ್ಸೆಲಿಂಗ್ ಸೆ.16 ಮತ್ತು 17ರಂದು ಬೆಳಗ್ಗೆ 10ರಿಂದ ನಗರದ ಲೇಡಿಹಿಲ್‌ನ ಗಾಂಧಿ ನಗರದಲ್ಲಿರುವ ದ.ಕ. ಜಿಪಂ ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ. ಕ್ರ.ಸಂ.231ರಿಂದ 507ವರೆಗಿನ ಸಹ ಶಿಕ್ಷಕರು ಅಗತ್ಯ ದಾಖಲೆಗಳೊಂದಿಗೆ ಹಾಜ ರಾಗುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News