×
Ad

ಚೆಕ್ ಬೌನ್ಸ್ ಪ್ರಕರಣ: ವಿಜಯ ಮಲ್ಯ ಆಪ್ತನಿಗೆ ಜೈಲು ಶಿಕ್ಷೆ

Update: 2016-09-22 16:39 IST

ಹೈದರಾಬಾದ್, ಸೆ.22: ಚೆಕ್‌ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ವಿಜಯ ಮಲ್ಯರ ಆಪ್ತ ಎ. ರಘುನಾಥ್‌ಗೆ ಹೈದರಾಬಾದ್ ನ್ಯಾಯಾಲಯವೊಂದು 18 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ರಘುನಾಥ್‌ ಕಿಂಗ್ಸ್‌ಫಿಶರ್ ಏರ್‌ಲೈನ್ಸ್‌ನ ಸಿಎಫ್‌ಒ ಆಗಿದ್ದರು. ವಿಜಯ ಮಲ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News