" ಪ್ರಧಾನಿ ಮೋದಿಯಿಂದ ನಾವು ಯಾರಿಗೂ ಮುಖ ತೋರಿಸುವಂತಿಲ್ಲ ಈಗ "

Update: 2016-09-26 06:40 GMT

ಉತ್ತರ ಪ್ರದೇಶದ ನಿವಾಸಿ ಹಾಗು  ಮಾಜಿ ಬಿಜೆಪಿ ಕಾರ್ಯಕರ್ತ ದೀಪಕ್ ಶರ್ಮ  ಜೊತೆ ಬಿಜೆಪಿ ಉತ್ತರ ಪ್ರದೇಶ ಐಟಿ ಘಟಕದ ವ್ಯಕ್ತಿಯೊಬ್ಬರು ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಸಿನ್ಹಾ ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. 

2014  ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಕೆಲಸ ಮಾಡಿ ಬಳಿಕ ಅವರ ಆಡಳಿತ ವೈಖರಿಯಿಂದ ಬೇಸತ್ತು ಪಕ್ಷದಿಂದ ದೂರವಾಗಿದ್ದಾನೆ ಎಂದು ಹೇಳಲಾದ ಈತನ ಮಾತುಗಳು ಈಗ ವೈರಲ್ ಆಗಿವೆ. 

ನೀವೂ ಕೇಳಿ : 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News