2.5 ಕೋಟಿ ಮೌಲ್ಯದ ನೂತನ ಆಡಿ ಕಾರಿನ ಅದ್ಭುತ ಫೋಟೋಗಳು
R8 ಇಂದು ಮಾರುಕಟ್ಟೆಯಲ್ಲಿ ಆಡಿ ಅತೀ ಉತ್ತಮ ಸ್ಪೋರ್ಟ್ಸ್ ಕಾರ್. ವಿರಾಟ್ ಕೊಹ್ಲಿ ಕೂಡ ಇದನ್ನು ಒಪ್ಪುತ್ತಾರೆ. ಈ ಕಾರನ್ನು ಮಾರುಕಟ್ಟೆಯ ಪ್ರಚಾರಕ್ಕಾಗಿ ಆಡಿ ಸಾಕಷ್ಟು ಬಲೆ ಬೀಸಿದೆ. ಕ್ಯಾಮರಾ ಪರಿಕರ, ನೂರಾರು ಮಂದಿ ಮತ್ತು ಮಿಲಿಯನ್ ಯೂರೋಗಳ ಬಜೆಟ್ ಇದಕ್ಕಾಗಿ ಹಾಕಲಾಗಿದೆ. ನಂತರವೇ ಇದು ನಡೆಯಿತು. ಆಡಿ ಫೋಟೋಗ್ರಾಫರ್ ಫೆಲಿಕ್ಸ್ ಹರ್ನಂಡೆಜ್‌ಗೆ ಕಾರಿನ ಫೋಟೋ ಸೆಟ್ ತಯಾರಿಸುವಂತೆ ಹೇಳಿತು. ಅವರು ಎಲ್ಲಾ ಸರಿ ಮಾಡಿದರು. ರೂ. 2.5 ಕೋಟಿ ಬೆಲೆ ಬಾಳುವ ಕಾರನ್ನು ಅವರು ಚಿತ್ರೀಕರಣ ಮಾಡಿದರು. ಆದರೆ ಅವರು ಬಳಸಿದ್ದು ರೂ. 2,500 ಬೆಲೆ ಬಾಳುವ ಸ್ಕೇಲ್ ಮಾಡೆಲ್. ನೀವೇ ಫಲಿತಾಂಶವನ್ನು ಇಲ್ಲಿ ನೋಡಿ.
ಚಿತ್ರ 1: ಆಲ್ಫ್ ಶ್ರೇಣಿಗಳನ್ನು ದಾಟುತ್ತಿರುವ R8
ಇಲ್ಲ. ಅದು ಹಾಗಲ್ಲ.
ಚಿತ್ರ 2: ಹಿಮದಲ್ಲಿ ತಿರುಗುತ್ತಾ ಸಾಗುತ್ತಿರುವ R8
ವಾಸ್ತವದಲ್ಲಿ ಇದೊಂದು ಮರದ ಪೆಟ್ಟಿಗೆಯಾಗಿದೆ.
ಚಿತ್ರ 3- ಕಡಲತೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವ R8
ನಿಜವಾಗಿಯೂ ಅದು ವಾಸ್ತವವಲ್ಲ.
ಹರ್ನಂಡೆಜ್ ಆಡಿಯನ್ನು ನಕಲಿ ಮಾಡಿದ್ದಾರೆ ಎಂದರೂ ಸರಿಯಲ್ಲ, ಅವರು ಮಾಡಿಲ್ಲ. ನಕಲಿ ಚಿತ್ರ ತಯಾರಿಸುವುದರಲ್ಲಿ ವಿಶೇಷಜ್ಞ. ಮಾಡೆಲ್ ಕಾರುಗಳನ್ನು ನಿಜವೆಂದೇ ಕಾಣುವಂತೆ ಚಿತ್ರೀಕರಣ ಮಾಡುವುದರಲ್ಲಿ ಅವರು ಎತ್ತಿದ ಕೈ.
ಆಡಿ R8
ಫೆಲಿಕ್ಸ್ ಹರ್ನಂಡೆಜ್
ಕೃಪೆ:www.indiatimes.com