×
Ad

ಕೇರಳದಲ್ಲಿ ಫ್ಲಾಟ್ ನಿರ್ಮಾಣ ನಿಯಂತ್ರಿಸಲಾಗುವುದು: ಸಚಿವ ಜಲೀಲ್

Update: 2016-10-29 13:22 IST

ತಿರುವನಂತಪುರಂ, ಅ. 29: ಫ್ಲಾಟ್ ನಿರ್ಮಾಣವನ್ನು ನಿಯಂತ್ರಿಸಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿರ್ದೇಶ ನೀಡಲಾಗುವುದು ಎಂದು ಸಚಿವ ಕೆ.ಟಿ ಜಲೀಲ್ ಹೇಳಿದ್ದಾರೆ.

ರಾಜ್ಯದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಕಾರ್ಯ ವ್ಯಾಪಕಗೊಂಡಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಇಂತಹ ಫ್ಲಾಟ್‌ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡಿಲ್ಲ ಎಂದು ಸಚಿವರು ಪ್ರಶ್ನೋತ್ತರ ವೇಳೆಯಲ್ಲಿ ಕೇರಳ ವಿಧಾನಸಭೆಯಲ್ಲಿ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News