×
Ad

ಒಂದೇ ರಾಕೆಟ್ ನಲ್ಲಿ 83 ಉಪಗ್ರಹ ಉಡಾವಣೆಗೆ ಇಸ್ರೋದ ಗುರಿ

Update: 2016-10-29 14:27 IST

ಹೊಸದಿಲ್ಲಿ, ಅ.29:  ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಸಾಧನೆಗೈದ ಇಸ್ರೋ 2017 ರಲ್ಲಿ ಒಂದೇ ರಾಕೆಟ್‌ ಮೂಲಕ ಒಟ್ಟಿಗೆ 83 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದೆ.
ಭಾರತದ 2 ಹಾಗೂ ವಿದೇಶದ 81 ಉಪಗ್ರಹಗಳನ್ನು ಒಂದೇ ರಾಕೆಟ್‌ ನಲ್ಲಿ  ಕಕ್ಷೆಗೆ ಸೇರಿಸುವ  ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದೆ ಎಂದು ಅಧಿಕೃತ ಎಂದು ಆಂತ್ರಿಕ್ಸ್ ಕಾರ್ಪೋರೇಷನ್‌ ಸಂಸ್ಥೆಯ ಅಧ್ಯಕ್ಷ  ರಾಕೇಶ್ ಶಶಿಭೂಷಣ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News