×
Ad

200 ಯುದ್ಧ ವಿಮಾನ ನಿರ್ಮಾಣಕ್ಕೆ ಕೇಂದ್ರ ಸರಕಾರ ಆಸಕ್ತಿ

Update: 2016-10-29 17:13 IST

ಹೊಸದಿಲ್ಲಿ, ಅ.29: ವಿದೇಶಿ ತಯಾರಕರ ಮೂಲಕ ಭಾರತದಲ್ಲಿ  ಸಿಂಗಲ್‌ ಎಂಜಿನ್‌ ಹೊಂದಿರುವ 200 ಯುದ್ಧ ವಿಮಾನಗಳನ್ನು ವಿದೇಶಿ ತಯಾರಕರ ಮೂಲಕ ನಿರ್ಮಿಸಲು ಭಾರತ ಆಸಕ್ತಿ ವಹಿಸಿದೆ.
ಭಾರತದಲ್ಲಿ ಈಗಿರುವ ಯುದ್ಧ ವಿಮಾನಗಳು  ಹಳೆಯದಾಗಿದೆ. ಈ ಉದ್ದೇಶಕ್ಕಾಗಿ ವಾಯುಪಡೆಗೆ  13ರಿಂದ 15  ಬಿಲಿಯನ್‌ ಡಾಲರ‍್ ವೆಚ್ಚದಲ್ಲಿ ಫೈಟರ‍್ ಜೆಟ್‌ಗಳನ್ನು ಖರೀಸಲು ಭಾರತ ಮುಂದಾಗಿದೆ. 
 ಯುದ್ಧ ವಿಮಾನಗಳನ್ನು ಭಾರತದಲ್ಲೇ ತಯಾರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News