×
Ad

ನ.11ರ ಮಧ್ಯರಾತ್ರಿ ತನಕ ಟೋಲ್ ಪಾವತಿಸುವಂತಿಲ್ಲ

Update: 2016-11-09 17:01 IST

ಹೊಸದಿಲ್ಲಿ, ನ.9: ಐನೂರು ಹಾಗೂ ಸಾವಿರ ರೂ.ಗಳ ನೋಟು ಚಲಾವಣೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ನ.11ರ ಮಧ್ಯರಾತ್ರಿ ತನಕ ದೇಶದ ಎಲ್ಲಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸುವಂತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News