ತುರ್ತು ರಕ್ತಕ್ಕಾಗಿ ಸೂಚನೆ

Update: 2016-11-16 18:39 GMT

ಉಡುಪಿ, ನ.16: ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದಿಂದ ರಕ್ತವನ್ನು ತುರ್ತು ಆವಶ್ಯಕತೆ ಸಂದರ್ಭ ಪಡೆಯಲು ದೂ.ಸಂ.: 0820-2531633/2520555 ಅಥವಾ ಮೊ.ಸಂ.: 9449827833 ರನ್ನು ಸಂಪರ್ಕಿಸುವಂತೆ ಜಿಲ್ಲಾ ಸರ್ಜನ್ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News