×
Ad

ಛತ್ತೀಸ್ ಗಡದಲ್ಲಿ 6 ನಕ್ಸಲರನ್ನು ಹತ್ಯೆಗೈದ ಭಾರತೀಯ ಸೇನೆ

Update: 2016-11-19 13:49 IST

ರಾಯಪೂರ್,  ನ.19:ಛತ್ತೀಸ್ ಗಡದಲ್ಲಿ ಇಂದು ಬೆಳಗ್ಗೆ ಭಾರತದ ಸೇನೆ  ನಡೆಸಿದ ಕಾರ್ಯಾಚರಣೆಯಲ್ಲಿ   ಆರು  ಮಂದಿ ನಕ್ಸಲರನ್ನು ಹೊಡೆದುರುಳಿಸಿದೆ.

ನಕ್ಸಲರು ಮತ್ತು ಸೇನೆಯ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, ಎನ್ ಕೌಂಟರ್ ನಲ್ಲಿ ಆರು ನಕ್ಸಲರನ್ನು ಕೊಂದು ಹಾಕಿರುವ ಭಾರತೀಯ ಸೇನೆ ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News