ವ್ಯಕ್ತಿ ನಾಪತ್ತೆ

Update: 2016-12-15 18:44 GMT

ಕಾರ್ಕಳ, ಡಿ.15: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಾಳ ಗ್ರಾಮದ ಪೇರಡ್ಕ ನಿವಾಸಿ ಕೇಶ ನಾಯ್ಕಾ(56) ಎಂಬವರು ಕೆಲಸ ಮಾಡುತ್ತಿದ್ದ ಬಜಗೋಳಿಯ ಹೊಟೇಲ್‌ನಿಂದ ಡಿ.9ರಂದು ಹೋದವರು ನಾಪತ್ತೆ ಯಾಗಿದ್ದಾರೆ.

 ಗೋಧಿ ಮೈಬಣ್ಣ, 5ಅಡಿ ಎತ್ತರ, ಸದೃಢ ಶರೀರದ ಅವರು ಬಿಳಿ ಬಣ್ಣದ ಕಪ್ಪುಉದ್ದ ಗೆರೆಗಳಿರುವ ತುಂಬು ತೋಳಿನ ಶರ್ಟ್, ಕಂದು ಬಣ್ಣದ ಲುಂಗಿ ಧರಿಸಿದ್ದಾರೆ. ತುಳು,ಕನ್ನಡ,ಹಿಂದಿ ಭಾಷೆ ಮಾತನಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News