ಕಾವೂರು: ನವೀಕೃತ ಜುಮಾ ಮಸೀದಿ ಉದ್ಘಾಟನೆ

Update: 2016-12-16 09:40 GMT

ಮಂಗಳೂರು, ಡಿ.16: ಕಾವೂರಿನ ಶಾಂತಿ ನಗರದಲ್ಲಿ ನಿರ್ಮಾಣಗೊಂಡಿರುವ ಅಲ್‌ ಫಾರೂಕ್ ಜುಮಾ ಮಸೀದಿಯ ನವೀಕೃತ ಕಟ್ಟಡ ಲೋಕಾರ್ಪಣೆಗೊಂಡಿತು.

ನವೀಕೃತಗೊಂಡ ನೂತನ ಮಸೀದಿಯನ್ನು ಉಡುಪಿ ಖಾಝಿ ಬೇಕಲ್ ಇಬ್ರಾಹೀಮ್ ಮುಸ್ಲಿಯಾರ್ ಲೋಕಾರ್ಪಣೆ ಮಾಡಿ ವಕ್ಫ್‌ಗೆ ಘೋಷಣೆ ಮಾಡಿದರು. ಝೈನುಲ್ ಆಬಿದೀನ್  ಜಮ್ಮಾಲುಲ್ಲೈಲಿ ತಂಙಳ್ ದುಆ ಆಶೀರ್ವಚನ ನಡೆಸಿದರು. 
ಈ ಸಂದರ್ಭದಲ್ಲಿ ಮಸೀದಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News