ಹಣ ಠೇವಣಿಗೆ ಒಂದೇ ಬಾರಿಗೆ ಅವಕಾಶ ; ಆದೇಶವನ್ನು ಹಿಂಪಡೆದ ಆರ್‌ಬಿಐ
Update: 2016-12-21 13:27 IST
ಹೊಸದಿಲ್ಲಿ,ಡಿ.21: ಐದು ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ಡಿ.30ರ ತನಕ ಬ್ಯಾಂಕ್‌ನಲ್ಲಿ ಠೇವಣಿಗೆ ಒಂದೇ ಬಾರಿ ಅವಕಾಶ ನೀಡುವ ಡಿ.19ರ ಸುತ್ತೋಲೆಯನ್ನು ಭಾರತೀಯ ರಿಸರ್ವ್ ಹಿಂಪಡೆದಿದೆ.
ಈ ಆದೇಶದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆರ‍್ ಬಿಐ ಇಂದು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.