×
Ad

ಮುಝಫ್ಫರ್‌ನಗರ: 1,12,746 ಹೊಸ ಮತದಾರರು

Update: 2016-12-24 23:50 IST

ಮುಝಫ್ಫರ್‌ನಗರ,ಡಿ.24: ಹೊಸವರ್ಷದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 1,12,746 ನೂತನ ಮತದಾರರ ಸೇರ್ಪಡೆಯೊಂದಿಗೆ ಜಿಲ್ಲೆಯಲ್ಲಿ 8,72,039 ಮಹಿಳೆಯರು ಮತ್ತು 163 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 19,12,228 ಜನರು ಮತದಾನ ಮಾಡಲಿದ್ದಾರೆ ಎಂದು ಮುಝಫ್ಫರ್‌ನಗರ ಜಿಲ್ಲಾಧಿಕಾರಿ ಡಿ.ಕೆ.ಸಿಂಗ್ ಅವರು ಇಂದಿಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಜಿಲ್ಲೆಯು ಮುಝಫ್ಫರ್‌ನಗರ, ಬುಧಾನಾ, ಪುರ್ಕಾಝಿ, ಖಟೋಲಿ, ಚರ್ತ್‌ವಾಲ್ ಮತ್ತು ಮಿರಾನ್‌ಪುರ ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News