ಅಮೆರಿಕವನ್ನು ಪುನಃ ಕೆಣಕಿದ ಡುಟಾರ್ಟ್
Update: 2016-12-25 17:01 IST
ಮನಿಲ,ಡಿ.25: ಐವರು ಅಮೆರಿಕನ್ನರಲ್ಲಿ ಮೂವರು ಮೂರ್ಖರು ಎಂದು ಫಿಲಿಪ್ಪೀನ್ಸ್ ಅಧಕ್ಷ ರಾಡಿಗ್ರೊ ಡುಟಾರ್ಟ್ ಟೀಕಿಸಿದ್ದಾರೆ. ಫಿಲಿಪ್ಪೀನ್ಸ್ ಸರಕಾರದ ಮಾದಕವಸ್ತು ಬೇಟೆಯನ್ನು ವಿರೋಧಿಸಿ ಅಮೆರಿಕ ನೆರವು ನಿಲ್ಲಿಸುವ ನೀಡಿದ ಎಚ್ಚರಿಕೆಗೆ ಡುಟಾರ್ಟೆ ಹೀಗೆ ಪ್ರತಿಕ್ರಿಯಿಸಿದರು ಎಂದು ವರದಿಯೊಂದು ತಿಳಿಸಿದೆ
ಅಮೆರಿಕನ್ನರು ಮೌನವಾದರೆ ಉತ್ತಮ. ದೇಶದ ನಾಶಕ್ಕೆ ಯತ್ನಿಸುವವರನ್ನು ಕೊಲ್ಲುವುದಾಗಿ ಗುರವಾರ ಅಧ್ಯಕ್ಷರ ಅಧಿಕೃತ ವಸತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು ಎಂದು ವರದಿ ತಿಳಿಸಿದೆ.