ಹೊಸ ವರ್ಷ ಕ್ಯಾಲೆಂಡರ್ ಬದಲಿಸಲು ಅಷ್ಟೆ...

Update: 2016-12-28 18:48 GMT

  ಮಾನ್ಯರೆ,
ಇನ್ನೇನು ಡಿಸೆಂಬರ್ ತಿಂಗಳು ಮುಗಿದು ಹೊಸವರ್ಷದ ಸಂಭ್ರಮಾಚರಣೆಗೆ ಎಲ್ಲೆಡೆ ಸಿದ್ಧವಾಗುತ್ತಿದ್ದಾರೆ. ಡಿಸೆಂಬರ್ 31ರ ರಾತ್ರಿ ಬಂತೆಂದರೆ ಇಡೀ ರಾತ್ರಿ ಜಾಗರಣೆ, ಎಲ್ಲ ಕ್ಲಬ್-ಬಾರ್‌ಗಳು ಹೌಸ್‌ಫುಲ್ ಆಗಿರುತ್ತವೆ. ಆ ಇಡೀ ರಾತ್ರಿ ಕಂಠಪೂರ್ತಿ ಕುಡಿದು-ತಿಂದು ಕುಣಿದು ಕುಪ್ಪಳಿಸುತ್ತಾರೆ. ಇದು ಸಭ್ಯತೆಯ ಲಕ್ಷಣವೇ?
ಹೊಸವರ್ಷವನ್ನು ಈ ರೀತಿ ಬರಮಾಡಿಕೊಳ್ಳುವುದು ಸರಿಯಲ್ಲ. ಕೇವಲ ಕ್ಯಾಲೆಂಡರ್ ಬದಲಾವಣೆಗಷ್ಟೇ ಸೀಮಿತವಾಗಿರುವ ಹೊಸ ವರ್ಷದ ಆಚರಣೆಯನ್ನು ಶಾಂತಿಯಿಂದ ಆಚರಿಸಿದರೆ ಎಲ್ಲರಿಗೂ ಹಿತಕರವಲ್ಲವೇ 

Writer - ಪ್ರವೀಣ್ ಪಿ., ದಾವಣಗೆರೆ

contributor

Editor - ಪ್ರವೀಣ್ ಪಿ., ದಾವಣಗೆರೆ

contributor

Similar News