×
Ad

​ದಿಲ್ಲಿ ಉಪ ಮುಖ್ಯಮಂತ್ರಿ ಕಚೇರಿಗೆ ಕಳ್ಳರ ಲಗ್ಗೆ

Update: 2016-12-30 12:46 IST

ಹೊಸದಿಲ್ಲಿ, ಡಿ.30: ದಿಲ್ಲಿಯ ಉಪಮುಖ್ಯ ಮಂತ್ರಿ ಮನೀಶ್ ಸಿಸೊಡಿಯಾ ಅವರ ಕಚೇರಿಗೆ ಗುರುವಾರ ರಾತ್ರೆ ಕಳ್ಳರು ನುಗ್ಗಿ ದಾಖಲೆಪತ್ರ, ಲೆಟರ್‌ಹೆಡ್‌ ಮತ್ತು ಕಂಪ್ಯೂಟರ‍್ ಗಳನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News