ಗಂಗಾಸಾಗರ್ ನಲ್ಲಿ ಕಾಲ್ತುಳಿತಕ್ಕೆ 6 ಬಲಿ
Update: 2017-01-15 19:24 IST
ಕೋಲ್ಕತಾ , ಜ.15: ಪಶ್ಚಿಮ ಬಂಗಾಳದ ಗಂಗಾಸಾಗರ್ ನಲ್ಲಿ ಸಂಕ್ರಾತಿ ಹಬ್ಬದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 6 ಮಂದಿ ಬಲಿಯಾಗಿದ್ದಾರೆ. 16ಮಂದಿ ಗಾಯಗೊಂಡಿದ್ದಾರೆ.