×
Ad

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ

Update: 2017-01-15 23:22 IST

ಹೊಸದಿಲ್ಲಿ,ಜ.15:ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 42 ಪೈಸೆ ಮತ್ತು 1.03 ರೂ.ನಷ್ಟು ಹೆಚ್ಚಿಸಲಾಗಿದೆ. ಈ ಏರಿಕೆ ರವಿವಾರ ಮಧ್ಯರಾತ್ರಿಯಿಂದಲೇ ಜಾರಿಗೊಂಡಿದೆ.

ಹಿಂದಿನ ಬಾರಿ ಜ.2ರಂದು ಬೆಲೆಗಳನ್ನು ಪರಿಷ್ಕರಿಸಲಾಗಿದ್ದು,ಪ್ರತಿ ಲೀ.ಪೆಟ್ರೋಲ್‌ಗೆ 1.29 ರೂ. ಮತ್ತು ಡೀಸೆಲ್‌ಗೆ 97 ಪೈಸೆ ಹೆಚ್ಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News