×
Ad

ಯುವತಿಯನ್ನು ಚುಡಾಯಿಸಿ ಜೀವ ತೆತ್ತ ಯುವಕ

Update: 2017-01-16 23:51 IST

ಮುಝಫ್ಫರ್‌ನಗರ,ಜ.16: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ರಾಮಗಡ ಗ್ರಾಮದಲ್ಲಿ ಯುವತಿಯೋರ್ವಳನ್ನು ಚುಡಾಯಿಸಿ, ಕಿರುಕುಳ ನೀಡುತ್ತಿದ್ದ 25ರ ಹರೆಯದ ಯುವಕನನ್ನು ಕೆಲವು ದುಷ್ಕರ್ಮಿಗಳು ಥಳಿಸಿ ಕೊಂದಿದ್ದಾರೆ.
ಧರ್ಮೇಂದ್ರ ಕೊಲೆಯಾಗಿರುವ ಯುವಕ.
ಐವರು ಆರೋಪಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರು ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News