ಎಟಿಎಂನಿಂದ ವಿಥ್ ಡ್ರಾ ಮಿತಿ ವಾಪಸ್
Update: 2017-01-30 17:17 IST
ಹೊಸದಿಲ್ಲಿ, ಜ.30: ಎಟಿಎಂನಿಂದ ಹಣ ವಿಥ್ ಡ್ರಾ ಮಿತಿಯನ್ನು ಆರ್ ಬಿ ಐ ಹಿಂಪಡೆದಿದ್ದು, ಫೆಬ್ರವರಿ 1ರಿಂದ ಈ ಆದೇಶ ಜಾರಿಯಾಗಲಿದೆ. ಈ ತನಕ ದಿನಕ್ಕೆ 10 ಸಾವಿರ ರೂ. ಎಟಿಎಂನಿಂದ ವಿಥ್ ಡ್ರಾ ಮಾಡಲು ಅವಕಾಶ ಇತ್ತು. ಆದರೆ ವಾರಕ್ಕೆ ವಿಥ್ ಡ್ರಾ ಮಿತಿ 24 ಸಾವಿರ ರೂ. ಆದೇಶ ಮುಂದುವರಿಯಲಿದೆ.