ಇಂದೇ ಪ್ರಸಕ್ತ ಸಾಲಿನ ಬಜೆಟ್ ಮಂಡನೆ: ಸ್ವೀಕರ್ ಸುಮಿತ್ರಾ ಮಹಾಜನ್
Update: 2017-02-01 10:45 IST
ಹೊಸದಿಲ್ಲಿ, ಫೆ.1: ಇಂದೇ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ ಎಂದು ಲೋಕಸಭೆ ಸ್ವೀಕರ‍್ ಸುಮಿತ್ರಾ ಮಹಾಜನ್ ಸ್ಪಷ್ಟಪಡಿಸಿದ್ದಾರೆ.
ಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿ ಎಂದು ಅವರು ಹೇಳಿದ್ಧಾರೆ.