ಮಿಲಿ ಸೈರಸ್ ಳಿಂದ ಲಕ್ಷ್ಮೀ ಪೂಜೆ !
Update: 2017-02-06 14:58 IST
ಲಾಸ್ ಏಂಜಲಿಸ್, ಫೆ.6: ಹಾಲಿವುಡ್ ನಟಿ ಮತ್ತು ಗಾಯಕಿ ಮಿಲಿ ಸೈರಸ್ ಅವರು ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ.
ಇಪ್ಪತ್ತಾರ ಹರೆಯದ ಮಿಲಿ ಸೋಮವಾರ ಇನ್ ಸ್ಟಾಗ್ರಾಮ್ ನಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿರುವ ಬಗ್ಗೆ ಫೋಟೊ ಹಾಕಿದ್ದಾರೆ.
ಇದರಲ್ಲಿ ಅವರು ಲಕ್ಮೀ ಪೂಜೆಗೆ ಲಕ್ಷ್ಮೀ ಪೋಟೊದೊಂದಿಗೆ ಹಣ್ಣು ಹಂಪಲು,ಹಲ್ವಾ ಉದು ಬತ್ತಿ,ದೀಪ ಮತ್ತಿತರ ಪರಿಕರಣಗಳನ್ನು ಪೂಜೆಗೆ ಇಟ್ಟಿದ್ದಾರೆ. ಪೂಜೆ ನರೆವೇರಿಸಲು ಅವರು ಪುರೋಹಿತರ ನೆರವು ಪಡೆದಿದ್ದಾರೆ.