‘ಸಿಟಿಗೋಲ್ಡ್’ನಲ್ಲಿ ನೆಕ್ಲೆಸ್ ಮೇಳ ಆರಂಭ

Update: 2017-02-09 18:42 GMT

ಮಂಗಳೂರು, ಫೆ.9: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ವೈವಿಧ್ಯಮಯ ವಿನ್ಯಾಸದ ನೆಕ್ಲೆಸ್‌ಗಳ ಮಾರಾಟ, ಪ್ರದರ್ಶನದ ಅಂಗವಾಗಿ ಸಿಟಿಗೋಲ್ಡ್ ನೆಕ್ಲೆಸ್ ಮೇಳ ಆರಂಭಗೊಂಡಿದೆ.

ಸಿಟಿಗೋಲ್ಡ್ ಮಂಗಳೂರು, ಪುತ್ತೂರು ಶಾಖೆಗಳಲ್ಲಿ ಫೆಸ್ಟ್ ಆರಂಭಗೊಂಡಿರುವುದು. ಈ ಚಿನ್ನಾಭರಣ ಪ್ರದರ್ಶನ ಮೂಲಕ ಗ್ರಾಹಕರಿಗೆ ನೂತನವಾದ ಆಭರಣ ಶ್ರೇಣಿಗಳು ಆನೇಕ ಸೌಲಭ್ಯಗಳು ತಮ್ಮದಾಗಿಸಬಹುದು. ಕೊಡುಗೆಗಳ ಮಹಾಪೂರ ಮೇಕಿಂಗ್ ಚಾರ್ಜ್‌ನಲ್ಲಿ ಪ್ರತ್ಯೇಕ ರಿಯಾಯಿತಿ ಅಲ್ಲದೇ ಪ್ರತೀ ದಿನ ಡ್ರಾ ಮೂಲಕ ಚಿನ್ನದ ನಾಣ್ಯಗಳು ಪ್ರತೀ ತಿಂಗಳ ಡ್ರಾ ಮೂಲಕ ಫ್ರಿಜ್, ವಾಷಿಂಗ್ ಮೆಷಿನ್, ಮೈಕ್ರೋ ಓವೆಲ್ ಎಂಬಿತ್ಯಾದಿ ಕೊಡುಗೆಗಳನ್ನು ನೀಡುತ್ತಿದೆ.

ಮಲೇಷ್ಯಾಗೆ ಹನಿಮೂನ್ ಟ್ರಿಪ್: ಸಿಟಿ ಗೋಲ್ಡ್ ಮೂಲಕ ನಡೆಯುವ ವಾರ್ಷಿಕ ಡ್ರಾ ಮೂಲಕ 10 ಮಂದಿ ನವ ದಂಪತಿಗಳಿಗೆ ಮಲೇಷ್ಯಾ ಉಚಿತ ಹನಿಮೂನ್ ಪ್ರವಾಸವನ್ನು ಸಹ ಸಿಟಿಗೋಲ್ಡ್ ಅವಕಾಶ ಕಲ್ಪಿಸುತ್ತಿದ್ದು, ಮೂರು ತಿಂಗಳು ಕಾಲ ನಡೆಯುವ ನೆಕ್ಲೆಸ್ ಮೇಳ 2017, ಮೇ 31ಕ್ಕೆ ಕೊನೆಗೊಳ್ಳುವುದು.

ಪೋಲ್ಕಿ ರಾಯಲ್ಸ್ ಕಲೆಕ್ಷನ್: ಪುರಾತನ ರಾಜಕುಮಾರರು ತಮ್ಮ ಪ್ರಿಯ ಮಡದಿಯರು ಚಿರ ಯೌವ್ವನೆಯಾಗಿ ಕಾಣಲು ರಾಜ ಶಿಲ್ಪಿಯರ ನೇತೃತ್ವದಲ್ಲಿ ಆಚಾರ್ಯರ ಮೂಲಕ ಆಭರಣಗಳನ್ನು ನಿರ್ಮಿಸುತ್ತಿದ್ದರು. ಅದೇ ಪರಿಶುದ್ಧತೆಯೊಂದಿಗೆ ರಾಜಸ್ಥಾನ್ ರಾಯಲ್ ಆಭರಣಗನ್ನು ನಿರ್ಮಿಸಲಾಗುತ್ತದೆ. 

ಮೊಗಲ್ ರೋಯಲ್ ಕಲೆಕ್ಷನ್: ಹೃದಯ ಸಂಗಮ ಭಾಂದವ್ಯಗಳ ಪರಿಶುದ್ಧತೆ ಪ್ರತಿಯೊಂದು ಚಿನ್ನದ ತುಣುಕಿನಲ್ಲೂ ಹೆಚ್ಚಿನ ಪಾವಿತ್ರತೆಯೊಂದಿಗೆ ಮಿಶ್ರಣಗೊಳಿಸಿರುವ ಹೆಣ್ಣಿನ ಸೌಂದರ್ಯಕ್ಕೆ ನೂತನ ಭಾವನೆಗಳನ್ನು ನೈಜವಾದ ಆ್ಯಂಟಿಕ್ ಆಭರಣಗಳ ಅತ್ಯಂತ ವಿಶಾಲವಾದ ಸಂಗ್ರಹ.

ರಜಪುತ ರೋಯಲ್ ಕಲೆಕ್ಷನ್: ಶತಮಾನಗಳ ಹಿಂದೆ ಇತಿಹಾಸದ ಕ್ಷಣಗಳಿಗೆ ಪ್ರತಿಭೆಯನ್ನು ಕೊಟ್ಟು ಅರಸರ ವಿಜೃಂಭಣೆಯ ಆಚರಣೆಗಳನ್ನು ಸುವರ್ಣ ಪ್ರತಿಭೆಯಲ್ಲಿ ಅಲಂಕಾರಿ ಊರಿನ ರಾಣಿಯರನ್ನು ಅಪೂರ್ವ ಸುಂದರಿಯರನ್ನಾಗಿಸಿದ ಅದೇ ಆಭರಣಗಳು ಆ್ಯಂಟಿಕ್ ಕಲೆಕ್ಷನ್ ಇಲ್ಲಿ ಲಭ್ಯ.

ಸಿಟಿಗೋಲ್ಡ್‌ನ ಮಳಿಗೆಗಳಲ್ಲಿ ಲಭಿಸುವ ಈ ಕೊಡುಗೆಗಳ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಸಿಟಿಗೋಲ್ಡ್ ಗ್ರೂಪ್ ಅಧ್ಯಕ್ಷ ಕೆ.ಎ.ಅಬ್ದುಲ್ ಕರೀಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News