ಭಾರತದಲ್ಲಿ ಮಾತ್ರ ಕಂಡು ಬರುವ 10 ರಸ್ತೆ ಎಚ್ಚರಿಕೆ ಫಲಕಗಳು

Update: 2017-02-21 06:59 GMT

ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಂದು ಜೀವ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತದೆ. ದೇಶದಲ್ಲಿ ಸಾವುಗಳಿಗೆ ಪ್ರಮುಖ ಕಾರಣವಾಗಿರುವ ರಸ್ತೆ ಅಪಘಾತಗಳಲ್ಲಿ ನೈಸರ್ಗಿಕ ವಿಕೋಪಗಳು,ಕಾಯಿಲೆಗಳು ಮತ್ತು ಭಯೋತ್ಪಾದಕ ದಾಳಿಗಳಲ್ಲಿ ಸಾಯುವವರಿಗಿಂತ ಹೆಚ್ಚಿನ ಜನರು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. 2015ರಲ್ಲಿ ಭಾರತದಲ್ಲಿ 1,46,133 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, 5,00,279 ಜನರು ಗಾಯಗೊಂಡಿದ್ದರು.ಹಾಸ್ಯ ಸಲಹೆಯನ್ನು ನೀಡಲು ಅತ್ಯುತ್ತಮ ಮಾರ್ಗ ಎಂದು ಆಗಾಗ್ಗೆ ಹೇಳಲಾಗುತ್ತದೆ. ಇಲ್ಲಿವೆ ಮಿತಿಮೀರಿದ ವೇಗದಲ್ಲಿ ಸಾಗುತ್ತಿರುವ ಯಾವುದೇ ವಾಹನದ ವೇಗವನ್ನು ತಗ್ಗಿಸಬಲ್ಲ, ದೇಶಾದ್ಯಂತದ ಸಂಚಾರ ಫಲಕಗಳಿಂದ ಆಯ್ದ 10 ಸೂಚನೆಗಳು......ನೋಡಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News