×
Ad

ಸಿರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 100 ಸಾವು

Update: 2017-04-16 12:46 IST

ರಶಿದಿನ್(ಸಿರಿಯಾ),ಎ.16: ಸಿರಿಯಾ ಸರಕಾರಿ  ಪಡೆಗಳ ನಿಯಂತ್ರಣದಲ್ಲಿರುವ ಅಲೆಪ್ಪೋದ ಉಪನಗರ ಅಲ್

ರಶಿದಿನ್ ನಲ್ಲಿ    ಶನಿವಾರ  ನಿರಾಶ್ರಿತರ ಎರಡು  ಬಸ್ ಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 100 ಮಂದಿ ಮೃತಪಟ್ಟಿದ್ದಾರೆ.ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News