ಅಮೆರಿಕದ ಸರ್ಜನ್ ಜನರಲ್‌ ಡಾ.ವಿವೇಕ್ ಮೂರ್ತಿ ರಾಜೀನಾಮೆ

Update: 2017-04-22 09:02 GMT

ನ್ಯೂಯಾರ್ಕ್‌, ಎ.22: ಅಮೆರಿಕದ ಸರ್ಜನ್ ಜನರಲ್‌ ಆಗಿದ್ದ ಡಾ.ವಿವೇಕ್ ಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಡ್ಯ ಮೂಲದ ಡಾ.ವಿವೇಕ್‌ ಮೂರ್ತಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ರಾಜೀನಾಮೆ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News