ಪೊಲೀಸ್ ಠಾಣೆ ಮೇಲೆ ಉಗ್ರರ ಗ್ರೆನೇಡ್ ದಾಳಿ ; ಓರ್ವ ಸಾವು

Update: 2017-04-30 15:35 GMT

ಶ್ರೀನಗರ, ಎ.30: ಜಮ್ಮು ಮತ್ತು ಕಾಶ್ಮೀರದ ಖಾರ್ನಿಯಾರ್  ಪೊಲೀಸ್ ಠಾಣೆಯ ಮೇಲೆ ಉಗ್ರರು ನಡೆಸಿದ ಗ್ರೆನೇಡ್ ದಾಳಿಗೆ ಸಿಲುಕಿ ಓರ್ವ ನಾಗರಿಕ ಮೃತಪಟ್ಟು, 6 ಮಂದಿ ಪೊಲೀಸ್ ಸಿಬ್ಬಂದಿಗಳು  ಗಂಭೀರ   ಗಾಯಗೊಂಡ ಘಟನೆ ರವಿವಾರ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News