×
Ad

ಸಿರಿಯದಲ್ಲಿ ಸುರಕ್ಷಿತ ವಲಯ : ಅಮೆರಿಕ, ರಶ್ಯ ಒಪ್ಪಿಗೆ

Update: 2017-05-03 21:39 IST

ವಾಶಿಂಗ್ಟನ್, ಮೇ 3: ಯುದ್ಧಗ್ರಸ್ತ ಸಿರಿಯದಲ್ಲಿ ಸುರಕ್ಷಿತ ವಲಯಗಳನ್ನು ಸ್ಥಾಪಿಸುವ ವಿಚಾರದಲ್ಲಿ ಅಮೆರಿಕ ಮತ್ತು ರಶ್ಯಗಳು ತಿಳುವಳಿಕೆಯೊಂದಕ್ಕೆ ಬಂದಿವೆ ಎಂದು ಶ್ವೇತಭವನ ಮಂಗಳವಾರ ಘೋಷಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಫೋನ್‌ನಲ್ಲಿ ಮಾತುಕತೆ ನಡೆಸಿದ ಬಳಿಕ ಅದು ಈ ಘೋಷಣೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News