×
Ad

ಭಾರತ ಮೂಲದ ಬಾಲಕಿಯ ಐಕ್ಯೂ 162

Update: 2017-05-06 21:11 IST

ಲಂಡನ್, ಮೇ 6: ಇಂಗ್ಲೆಂಡ್‌ನಲ್ಲಿರುವ ಭಾರತ ಮೂಲದ 12 ವರ್ಷದ ಬಾಲಕಿ ರಾಜ್‌ಗೌರಿ ಪವಾರ್ ಬ್ರಿಟಿಶ್ ಮೆನ್ಸ ಐಕ್ಯೂ ಪರೀಕ್ಷೆಯಲ್ಲಿ 162 ಅಂಕಗಳನ್ನು ಗಳಿಸಿ ಅಚ್ಚರಿ ಹುಟ್ಟಿಸಿದ್ದಾರೆ. ಈ ಮೂಲಕ ಅವರು ಜೀನಿಯಸ್‌ಗಳಾದ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಅವರಿಗಿಂತ ಎರಡು ಅಂಕಗಳಿಂದ ಮುಂದಿದ್ದಾರೆ.

ಬಾಲಕಿ ಗಳಿಸಿದ 162 ಅಂಕಗಳು 18 ವರ್ಷದ ಕೆಳಗಿನ ವಿಭಾಗದಲ್ಲಿ ಗಳಿಸಬಹುದಾದ ಗರಿಷ್ಠ ಅಂಕವಾಗಿದೆ. ಈ ಸಾಧನೆಗೈದ ವಿಶ್ವದ ಕೇವಲ 20,000 ಮಂದಿಯಲ್ಲಿ ಈ ಬಾಲಕಿಯೂ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News