ಮದ್ರಸ 7ನೆ ತರಗತಿ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟ

Update: 2017-05-16 09:56 GMT
ಆಯಿಶಾ ನಈಮಾ              ಸಿರಾಜುದ್ದೀನ್                   ಆಯಿಶಾ

ಮಂಗಳೂರು, ಮೇ 16: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು ಇದರ ಅಧೀನ ಸಂಸ್ಥೆ ಸಲಫಿ ಎಜುಕೇಶನ್ ಬೋರ್ಡ್ ನ ಅಧೀನದಲ್ಲಿರುವ ಮದ್ರಸಗಳ 7ನೆ ತರಗತಿ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. 

ಚೊಕ್ಕಬೆಟ್ಟು ಸಿರಾತೇ ಮುಸ್ತಕೀಮ್ ಮದ್ರಸದ ವಿದ್ಯಾರ್ಥಿನಿ ಆಯಿಶಾ ನಈಮಾ ಪ್ರಥಮ, ದೇರಳಕಟ್ಟೆ ಮದ್ರಸತುಲ್ ಇಸ್ಲಾಹಿಯ್ಯಾದ ವಿದ್ಯಾರ್ಥಿ ಮುಹಮ್ಮದ್ ಸಿರಾಜುದ್ದೀನ್ ದ್ವಿತೀಯ, ಫರಂಗಿಪೇಟೆ ಮರ್ಕಝ್ ಅಲ್ ಹುದಾ ಮದ್ರಸದ ವಿದ್ಯಾರ್ಥಿನಿ ಆಯಿಶಾ ತೃತೀಯ ರ್ಯಾಂಕ್ ಗಳಿಸಿದ್ದಾರೆ ಎಂದು ಸಲಫಿ ಎಜುಕೇಶನ್ ಬೋರ್ಡ್ ಕಾರ್ಯದರ್ಶಿ ಅಬೂ ಬಿಲಾಲ್ ಎಸ್.ಎಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News