ಸಿರಿಯಾದಲ್ಲಿ ಬಾಂಬ್ ಸ್ಫೋಟ: ನಾಲ್ವರು ಮೃತ್ಯು

Update: 2017-05-23 13:29 GMT

ಸಿರಿಯಾ, ಮೇ 23: ಭಾರೀ ಬಾಂಬ್ ಸ್ಪೋಟವೊಂದು ಸಂಭವಿಸಿ ನಾಲ್ವರು ಮೃತಪಟ್ಟು 25ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಸಿರಿಯಾದ ಕೇಂದ್ರ ಪಟ್ಟಣ ಸಿಟಿ ಆಫ್ ಹೋಮ್ಸ್ ನಲ್ಲಿ ನಡೆದಿದೆ,

ಇಬ್ಬರು ಆತ್ಮಾಹುತಿ ಬಾಂಬರ್ ಗಳು ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ನಗರದಲ್ಲಿ ನಿಲ್ಲಿಸಿದ್ದು, ಅವರನ್ನು ಪೊಲೀಸರು ಸುತ್ತುವರಿದ ಸಂದರ್ಭ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಹೋಮ್ಸ್ ಪೊಲೀಸ್ ಕಮಾಂಡರ್ ಲೆ.ಜ.ಖಾಲಿದ್ ಹಿಲಾಲ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News