ಯುಎಇ: ರಮಝಾನ್ ಸಮಯ ಘೋಷಣೆ

Update: 2017-05-23 15:16 GMT

ದುಬೈ, ಮೇ 23: ಪವಿತ್ರ ರಮಝಾನ್ ತಿಂಗಳು ಯುಎಇಯಲ್ಲಿ ಚಂದ್ರದರ್ಶನವನ್ನು ಆಧರಿಸಿ ಮೇ 27ರಂದು ಆರಂಭಗೊಳ್ಳುವ ಸಾಧ್ಯತೆಯಿದೆ.

ಯುಎಇ ಸರಕಾರವು ಸರಕಾರಿ ಉದ್ಯೋಗಿಗಳಿಗಾಗಿ ರಮಝಾನ್ ಸಮಯವನ್ನು ಘೋಷಿಸಿದೆ.

ಫೆಡರಲ್ ಸರಕಾರಿ ಮಾನವ ಸಂಪನ್ಮೂಲಗಳ ಪ್ರಾಧಿಕಾರದ ಪ್ರಕಾರ, ಸರಕಾರಿ ಉದ್ಯೋಗಿಗಳ ಕೆಲಸ ಸಮಯವು ಯುಎಇಯಾದ್ಯಂತ ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News