ಬಸ್ ಮೇಲೆ ಗುಂಡಿನ ದಾಳಿ: 23 ಮಂದಿ ಮೃತ್ಯು

Update: 2017-05-26 12:31 GMT

ನ್ಯೂಯಾರ್ಕ್, ಮೇ 26: ಬಂದೂಕುಧಾರಿಯೊಬ್ಬ ಕಾಪ್ಟಿಕ್ ಕ್ರೈಸ್ತರಿದ್ದ ಬಸ್ಸೊಂದರ ಮೇಲೆ ಗುಂಡಿನ ಮಳೆಗರೆದಿದ್ದು, 23 ಮಂದಿ ಮೃತಪಟ್ಟು, 25ಕ್ಕೂ ಅಧಿಕ ಮಂದಿ ಗಂಭಿರವಾಗಿ ಗಾಯಗೊಮಡ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ.

ರಾಜಧಾನಿ ಕೈರೋದಿಂದ 220 ಕಿ,ಮೀ. ದೂರದಲ್ಲಿರುವ ಸೈಂಟ್ ಸ್ಯಾಮುವೆಲ್ ಆಶ್ರಮಕ್ಕೆ ಕ್ರೈಸ್ತರು ತೆರಳುತ್ತಿದ್ದರು ಎನ್ನಲಾಗಿದೆ.  ದಾಳಿಯಲ್ಲಿ 23 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News