×
Ad

ದಫನಭೂಮಿಯಲ್ಲಿ ಸರಣಿ ಸ್ಫೋಟ: 18 ಮಂದಿ ಮೃತ್ಯು

Update: 2017-06-03 17:33 IST

ಹೊಸದಿಲ್ಲಿ, ಜೂ.3: ಸೆನೆಟ್ ಸದಸ್ಯರೋರ್ವರ ಪುತ್ರನ ಅಂತ್ಯಕ್ರಿಯೆಯ ವೇಳೆ ದಫನಭೂಮಿಯಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ 18 ಮಂದಿ ಮೃತಪಟ್ಟ ಘಟನೆ ಕಾಬೂಲಿನ ಖೈರ್ ಖಾನಾ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಫೋಟದಲ್ಲಿ ತನ್ನ ಪಾತ್ರವಿಲ್ಲ ಎಂದು ತಾಲಿಬಾನ್ ಹೇಳಿಕೊಂಡಿದೆ ಎನ್ನಲಾಗಿದೆ. ನಿನ್ನೆ ನಡೆದ ರ್ಯಾಲಿಯೊಂದರಲ್ಲಿ ಪ್ರತಿಭಟನಕಾರರ ಮೇಲೆ ಭದ್ರತಾ ಪಡೆಗಳು ಗುಂಡಿನ ಮಳೆಗರೆದಾಗ ಸೆನೆಟ್ ಸದಸ್ಯ ಎಝಾದ್ಯರ್ ರ ಪುತ್ರ ಸಾವನ್ನಪ್ಪಿದ್ದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News