×
Ad

ಪೆಟ್ರೋಕೆಮಿಕಲ್ ಕಂಪೆನಿಯಲ್ಲಿ ಸ್ಫೋಟ: 9 ಮಂದಿ ಮೃತ್ಯು

Update: 2017-06-05 21:29 IST

ಜಿನಾನ್, ಜೂ.5: ಪೂರ್ವ ಚೀನಾದ ಶಾಂಡೋಂಗ್ ಪ್ರಾಂತ್ಯದ ಪೆಟ್ರೋಕೆಮಿಕಲ್ ಕಂಪೆನಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದಾರೆ,

ಲಿಕ್ವಿಫೈಡ್ ಗ್ಯಾಸ್ ತುಂಬಿದ್ದ ಟ್ಯಾಂಕರೊಂದು ಸ್ಫೋಟಗೊಂಡ ಪರಿಣಾಮ ಅನಾಹುತ ಸಂಭವಿಸಿದ್ದು, 8 ಮಂದಿ ಮೃತಪಟ್ಟು ಸುಮಾರು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಕಂಪೆನಿಯ ಮಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News