ಕೆ.ಸಿ.ರೋಡ್: ಸಾಮೂಹಿಕ ಇಫ್ತಾ ರ್ ಕೂಟ

Update: 2017-06-14 11:24 GMT

 ಮಂಗಳೂರು, ಜೂ.14: ಎಸ್ಸೆಸ್ಸೆಫ್ ಕೆ.ಸಿ.ರೋಡ್ ಶಾಖೆ ವತಿಯಿಂದ ಬದ್ರ್ ಮೌಲಿದ್ ಮಜ್ಲೀಸ್ ಹಾಗೂ ಸಾಮೂಹಿಕ ಇಫ್ತಾ ರ್ ಕೂಟ ಕೆ.ಸಿ.ರೋಡ್ ಮುನವ್ವಿರುಲ್ ಇಸ್ಲಾಮ್ ಮದ್ರಸದಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಕೆ.ಸಿ.ರೋಡ್ ಶಾಖೆಯ ಅಧ್ಯಕ್ಷ ಸಿ.ಎಂ. ರಶೀದ್,ಉಪಾಧ್ಯಕ್ಷ ರಿಯಾಝ್, ಮುಝಮ್ಮಿಲ್, ಆಸೀಫ್, ಕಾರ್ಯದರ್ಶಿ ಜಲಾಲ್, ಜೊತೆ ಕಾರ್ಯದರ್ಶಿ ಸಮದ್, ಖಜಾಂಚಿ ಖಲೀಲ್,ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮೊಯ್ದಿನ್ ಬಾವ ಕೆ.ಸಿ.ರೋಡ್,ಅಲ್ ಮುಬಾರಕ್ ಜುಮಾ ಮಸೀದಿಯ ಕಾರ್ಯದರ್ಶಿ ಬಿ.ಎಚ್.ಇಸ್ಮಾಯೀಲ್, ಜೊತೆ ಕಾರ್ಯದರ್ಶಿ ಉಸ್ಮಾನ್ ಪಲ್ಲ, ಅಲ್ತಾಫ್, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಉಪಾಧ್ಯಕ್ಷ ಇಬ್ರಾಹೀಂ ಖಲೀಲ್, ಕಾರ್ಯದರ್ಶಿ ಶಿಹಾಬುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News