×
Ad

ಫಿಲಿಪ್ಪೀನ್ಸ್: 6.9ರ ತೀವ್ರತೆಯ ಭೂಕಂಪ

Update: 2017-07-06 18:53 IST

ಸಿಂಗಾಪುರ, ಜು. 6: ರಿಕ್ಟರ್ ಮಾಪಕದಲ್ಲಿ 6.9ರ ತೀವ್ರತೆ ಹೊಂದಿರುವ ಭೂಕಂಪ ಫಿಲಿಪ್ಪೀನ್ಸ್‌ನ ಟಕ್ಲೊಬನ್ ನಗರದಲ್ಲಿ ಗುರುವಾರ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ಹೇಳಿದೆ.

ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಿಂದ ಸುಮಾರು 580 ಕಿ.ಮೀ. ದೂರದಲ್ಲಿ 41 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ನಾಶ-ನಷ್ಟಗಳ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News