​ಕನ್ನಡ ವಿಷಯದಲ್ಲಿ 100 ಶೇ. ಅಂಕ ಗಳಿಸಿದ್ದಕ್ಕೆ ಅಭಿನಂದನೆ

Update: 2017-07-07 10:19 GMT

ಪುತ್ತೂರು, ಜು.7: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ 2016-17ನೆ ಸಾಲಿನ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿಯಾದ ಆಯಿಷತ್ ಶಮೀಮಾರನ್ನು ಕನ್ನಡ ವಿಷಯದಲ್ಲಿ 100 ಶೇ. ಅಂಕ ಗಳಿಸಿದ್ದಕ್ಕೆ ಕನ್ನಡ ಸಂಘದ ವತಿಯಿಂದ ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News