×
Ad

ದಿಲೀಪ್ ಕಸ್ಟಡಿ ವಿಸ್ತರಣೆ

Update: 2017-07-14 22:45 IST

ಕೊಚ್ಚಿ, ಜು. 14: ಫೆಬ್ರವರಿಯಲ್ಲಿ ನಟಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಟ ದಿಲೀಪ್ ಕುಮಾರ್‌ಗೆ ನೀಡಲಾಗಿದ್ದ ಪೊಲೀಸ್ ಕಸ್ಟಡಿಯನ್ನು ಇನ್ನೊಂದು ದಿನಕ್ಕೆ ವಿಸ್ತರಿಸಲಾಗಿದೆ.

ಬಾಕಿ ಉಳಿದಿರುವ ತನಿಖೆಯನ್ನು ಮುಗಿಸಲು ಶನಿವಾರ 5 ಗಂಟೆ ವರೆಗೆ ನಟನನ್ನು ಕಸ್ಟಡಿಯಲ್ಲಿ ಇರಿಸಿಕೊಳ್ಳಲು ಇಲ್ಲಿನ ಅಂಗಮಾಲಿಯ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News