ಜೆಟ್ ಏರ್‌ವೇಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ

Update: 2017-07-28 13:45 GMT

ಜೋಧಪುರ,ಜು.28: ಶುಕ್ರವಾರ ಮುಂಬೈನಿಂದ ಇಲ್ಲಿಗೆ ಆಗಮಿಸಿದ ಜೆಟ್ ಏರ್‌ವೇಸ್‌ನ ವಿಮಾನವು ಕೆಳಗಿಳಿಯುತ್ತಿದ್ದಾಗ ಹಕ್ಕಿಯೊಂದು ಅದಕ್ಕೆ ಡಿಕ್ಕಿ ಹೊಡೆದಿದ್ದು,ಇದರಿಂದಾಗಿ ಪೈಲಟ್ ವಿಮಾನವನ್ನು ಇಳಿಸುವ ಬದಲು ಮೇಲ್ಲಕ್ಕೇರಿಸಿ ಒಂದು ಸುತ್ತು ಹಾಕುವಂತಾಗಿತ್ತು.

167 ಪ್ರಯಾಣಿಕರು ಮತ್ತು ಸಿಬ್ಬಂದಿಗಳಿದ್ದ ಬೋಯಿಂಗ್ ವಿಮಾನವು ಸುರಕ್ಷಿತವಾಗಿ ಇಳಿದಿದೆ ಎಂದು ಜೆಟ್ ಏರ್‌ವೇಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News