×
Ad

ರಕ್ಕದಲ್ಲಿ ಆಹಾರದ ತೀವ್ರ ಅಭಾವ

Update: 2017-08-01 22:17 IST

ಬೆರೂತ್, ಆ. 1: ಸಿರಿಯದ ಯುದ್ಧಪೀಡಿತ ರಕ್ಕ ನಗರದಲ್ಲಿ ಆಹಾರದ ತೀವ್ರ ಅಭಾವವುಂಟಾಗಿದೆ ಎಂದು ಅಂತಾರಾಷ್ಟ್ರೀಯ ನೆರವು ಸಂಘಟನೆಗಳು ಸೋಮವಾರ ವರದಿ ಮಾಡಿವೆ.

ಮಾರುಕಟ್ಟೆಗಳು ಮುಚ್ಚಿವೆ ಹಾಗೂ ನಿವಾಸಿಗಳು ತಮ್ಮದೇ ವೇಗವಾಗಿ ಖಾಲಿಯಾಗುತ್ತಿರುವ ಆಹಾರ ಪದಾರ್ಥಗಳ ಸಂಗ್ರಹವನ್ನೇ ನೆಚ್ಚಿಕೊಳ್ಳಬೇಕಾಗಿದೆ.

ಮಾನವೀಯ ಸಂಘಟನೆಗಳ ಜಾಲ ‘ರೀಚ್’ ಈ ವರದಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News