ಎರಡು ಬೆರಳು ಪರೀಕ್ಷೆ ವಿಚಾರಣೆ ಮುಂದುವರಿಸಿದ ಸುಪ್ರೀಂ

Update: 2017-08-01 17:35 GMT

ಹೊಸದಿಲ್ಲಿ, ಆ.1: ವಿವಾದಾತ್ಮಕ ಎರಡು ಬೆರಳು ಪರೀಕ್ಷೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮುಂದುವರಿಸಿದೆ.

 ಈ ಹಿಂದೆ ಮೇಯಲ್ಲಿ ಸುಪ್ರೀಂ ಕೋರ್ಟ್, ಎರಡು ಬೆರಳುಗಳ ಪರೀಕ್ಷೆ ಅತ್ಯಾಚಾರ ಸಂತ್ರಸ್ತೆಯ ಖಾಸಗೀತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಹಾಗೂ ಲೈಂಗಿಕ ದೌರ್ಜನ್ಯ ದೃಢಪಡಿಸಲು ಉತ್ತಮ ವೈದ್ಯಕೀಯ ಕಾರ್ಯವಿಧಾನಗಳನ್ನು ಅನುಸರಿ ಸುವಂತೆ ಸರಕಾರಕ್ಕೆ ತಿಳಿಸಿತ್ತು.

 ಬಿ.ಎಸ್. ಚೌಹಾನಂ ಹಾಗೂ ಎಫ್.ಎಂ.ಐ ಕಲಿಫುಲ್ಲಾ ಇದ್ದ ನ್ಯಾಯಪೀಠ ಈ ವಿಚಾರಣೆಯನ್ನು ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News