ಕೃಷ್ಣಾಪುರ: ಚೈತನ್ಯ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯೋತ್ಸವ

Update: 2017-08-16 04:28 GMT

ಕೃಷ್ಣಾಪುರ, ಆ. 16: ಕೃಷ್ಣಾಪುರ 4ನೆ ಬ್ಲಾಕ್ ನ ಚೈತನ್ಯ ಪಬ್ಲಿಕ್ ಸ್ಕೂಲ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ನಡೆಯಿತು. 

ಫಿಝಾ ಗ್ರೂಪ್ ಹಿಝ್ ಟ್ರಾವೆಲ್ಸ್ ನ ಹನೀಫ್ ಧ್ವಜಾರೋಹಣ ನೆರವೇರಿಸಿದರು.

ಗೌರವಾಧ್ಯಕ್ಷ ಬಿ.ಎಂ. ಹುಸೈನ್, ಅಧ್ಯಕ್ಷ ಕೆ.ಎ. ಖಾದರ್, ಕರೆಸ್ಪೋಂಡೆಂಟ್ ಎಂ.ಎ. ಹನೀಫ್, ಮುಖ್ಯೋಪಾಧ್ಯಾಯಿನಿ ಶಶಿಕಲಾ, ಖಾಲಿದ್ ಇಂಜಿನಿಯರ್, ಮುಹಮ್ಮದ್, ಮುಹಿಯುದ್ದಿ, ದಿಲೀಪ್, ಹಸನಬ್ಬ ಮಂಗಳಪೇಟೆ, ಮಜೀದ್ ಹಾಗು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News