ಅಂಗರಗುಂಡಿ: ರಜಾನ್ ಗ್ರೂಪ್ ನಿಂದ ಭಿಕ್ಷುಕರಿಗೆ ಆಹಾರ ನೀಡಿ ಸ್ವಾತಂತ್ರ್ಯ ದಿನಾಚರಣೆ

Update: 2017-08-16 06:49 GMT

ಮಂಗಳೂರು, ಆ. 16: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಂಗರಗುಂಡಿಯ ಫ್ರೆಂಡ್ಸ್ ಹಾಗು ಅನಿವಾಸಿ ಭಾರತೀಯ ಉದ್ಯಮಿ ರಜಾನ್ ಗ್ರೂಪ್ ಸೌದಿ ಅರೇಬಿಯಾ ಮಾಲಕ ಅಶ್ರಫ್ ನೇತೃತ್ವದಲ್ಲಿ ಮಂಗಳೂರು ನಗರದ ಹಂಪನಕಟ್ಟೆ, ಕಂಕನಾಡಿ, ಲೇಡಿಗೋಶನ್, ರೈಲ್ವೆಸ್ಟೇಷನ್ ಪರಿಸರದ ಸುಮಾರು 500ರಕ್ಕೂ ಹೆಚ್ಚು ಭಿಕ್ಷುಕರಿಗೆ ಊಟ, ನೀರು ಮತ್ತು ರಾಷ್ಟ್ರಧ್ವಜ ನೀಡುವ ಮೂಲಕ  ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. 

ಈ ಸಂದರ್ಭ ಸದಸ್ಯರಾದ ರಹೀಮ್, ಹಮೀದ್, ಶಮೀರ್, ಮುನೀರ್, ಇರ್ಫಾನ್, ಫೈಝಲ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ಝಹೀರ್ ಅಂಗರಗುಂಡಿ

contributor

Editor - ಝಹೀರ್ ಅಂಗರಗುಂಡಿ

contributor

Similar News