ಕಾಟಿಪಳ್ಳ 2ನೆ ಬ್ಲಾಕ್ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

Update: 2017-08-16 08:21 GMT

ಕಾಟಿಪಳ್ಳ, ಆ. 16: ಕಾಟಿಪಳ್ಳ 2ನೆ ಬ್ಲಾಕ್ ನ  ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. 
ಮಸೀದಿಯ ಖತೀಬ್ ಅಬ್ದುಲ್ ನಾಸರ್ ಮದನಿ ಧ್ವಜಾರೋಹಣ ಮಾಡಿದರು. 

ಈ ಸಂದರ್ಭ ಜಮಾಅತ್ ಅಧ್ಯಕ್ಷ ಮುಹಮ್ಮದ್ ತಮೀಮ್, ಪ್ರಧಾನ ಕಾರ್ಯದರ್ಶಿ ಅಬೂಬಕರ್, ಮಾಜಿ ಅಧ್ಯಕ್ಷ ಸಲೀಂ ರಫೀ, ಮಾಜಿ ಕಾರ್ಯದರ್ಶಿ ಎಂ. ಯೂಸುಫ್, ಪದಾಧಿಕಾರಿಗಳು, ಸದಸ್ಯರು ಹಾಗೂ ಜಮಾಅತ್ ನವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News