ನೈಜೀರಿಯ: ಆತ್ಮಹತ್ಯಾ ದಾಳಿ; 28 ಸಾವು

Update: 2017-08-16 16:45 GMT

ಕನೊ (ನೈಜೀರಿಯ), ಆ. 16: ಈಶಾನ್ಯ ನೈಜೀರಿಯಲ್ಲಿರುವ ನಿರ್ವಸಿತರ ಶಿಬಿರವೊಂದರ ಮೇಲೆ ಮಂಗಳವಾರ ಮೂವರು ಮಹಿಳಾ ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ್ದು, 28 ಮಂದಿ ಮೃತಪಟ್ಟಿದ್ದಾರೆ ಹಾಗೂ 82 ಮಂದಿ ಗಾಯಗೊಂಡಿದ್ದಾರೆ.

ಬೊರ್ನೊ ರಾಜ್ಯದ ರಾಜಧಾನಿ ಮೈದುಗುರಿಯಿಂದ 25 ಕಿ.ಮೀ. ದೂರದಲ್ಲಿರುವ ಮಂಡರಾರಿ ಪಟ್ಟಣದಲ್ಲಿ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News