ವಂಚನೆ ಪ್ರಕರಣದಲ್ಲಿ ಭಾರತೀಯನಿಗೆ 40 ತಿಂಗಳು ಜೈಲು

Update: 2017-08-16 16:59 GMT

ವಾಶಿಂಗ್ಟನ್, ಆ. 16: ಟೆಲಿಫೋನ್ ಹಗರಣದಲ್ಲಿ ಜನರನ್ನು ವಂಚಿಸಿರುವುದಕ್ಕಾಗಿ ಭಾರತೀಯ ಅಮೆರಿಕನ್ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯವೊಂದು 40 ತಿಂಗಳ ಜೈಲುಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆನಂದ್‌ಕುಮಾರ್ ಜಯಂತಿಲ ನಯೀ ಎಂಬಾತ ಜನರಿಗೆ ಕನಿಷ್ಠ 1.5 ಲಕ್ಷ ಡಾಲರ್ (ಸುಮಾರು 96 ಲಕ್ಷ ರೂಪಾಯಿ) ಪಂಗನಾಮ ಹಾಕಿದ ಆರೋಪ ಸಾಬೀತಾಗಿದೆ ಎಂದು ಫ್ಲೋರಿಡ ದಕ್ಷಿಣ ಜಿಲ್ಲೆಯ ಅಟಾರ್ನಿ ಬೆಂಜಮಿನ್ ಗ್ರೀನ್‌ಬರ್ಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News